Contribution

*ಜ್ಞಾನೋದ್ದೀಪನ *
        :::::::::::::::::::::;:::;:::

:ಜ್ಞಾನದ - ಮಹಿಮೆ :
*******

ಜ್ಞಾನವಂತನಾಗಿ, ಜ್ಞಾನಿಗಳಿಗೆ ತಲೆಬಾಗಿ, ಜ್ಞಾನವೆಂಬ ದೀಪದಿಂದ ಅಜ್ಞಾನವನ್ನು ನೀಗುವ ಪರಿಯ ಸಿರಿ ಜ್ಞಾನಿಯ ಭವ್ಯ ಬಾಳಿಗೆ ಗಮ್ಯ ನಾಂದಿಯಾಗಿದೆ.
ಜ್ಞಾನವಿದ್ದರೆ ಮನುಜ. ಜ್ಞಾನವಿಲ್ಲದಿದ್ದರೆ ದನುಜ. ಅಂತೆಯೇ, ಮಾನವ&ದಾನವನ ನಡುವಿನ ವ್ಯತ್ಯಾಸವೇ ಜ್ಞಾನ.                 

       ಅಷ್ಠ ಜ್ಞಾನದ ಆಗರ :
1*ಅಕ್ಷರ ಜ್ಞಾನ.
2*ಆತ್ಮ ಜ್ಞಾನ.
3*ಧಾರ್ಮಿಕ ಜ್ಞಾನ.
4*ಯೋಚನಾ ಜ್ಞಾನ.
5*ವಿವೇಚನಾಶೀಲ ಜ್ಞಾನ.
6*ಕರ್ತವ್ಯದ ಜ್ಞಾನ.
7*ಜೀವನ ಜ್ಞಾನ.
8*ಪ್ರಾಪಂಚಿಕ ಜ್ಞಾನ.

          ಜ್ಞಾನ ಪೀಠ /ಗದ್ದುಗೆ :-

1-ಸಾಮಾಜಿಕ
2- ಸಾಂಸಾರಿಕ
3-ಸಾಂಪ್ರದಾಯಿಕ
4-ಧಾರ್ಮಿಕ
5-ಧಾರ್ಶನಿಕ
6-ವೈಚಾರಿಕ
7-ವೈಜ್ಞಾನಿಕ
8-ಶಾಸ್ತ್ರಾಚಾರ
9-ಆರ್ಷಾಚಾರ
10-ಸದಾಚಾರ

               ಜ್ಞಾನಸಾಗರ ಒಂದು ತವನಿಧಿ. ಅಂದರೆ ಎಂದೆಂದಿಗೂ ಮುಗಿಯದ ಜ್ಞಾನ ನಿಧಿ. ಜ್ಞಾನ ಗಳಿಕೆಯ ಸಾರ್ವಭೌಮತ್ವದ ಏಕಸ್ವಾಮ್ಯತೆ ಹೊಂದಿರುವ ಮಾನವನ ಜೀವಿತಾವಧಿಯಲ್ಲಿ
ಕೊನೆಯಪಕ್ಷ ಒಂದು ಉದ್ಧರಣ /ಗುಟುಕು ಜ್ಞಾನಾಮೃತವನ್ನಾದರೂ ಸವಿದು ಜ್ಞಾನ  ಸುಸಂಪನ್ನರಾಗುವುದು ಯುಕ್ತ.

ಜೋ ಜ್ಞಾನ್ ಜಾನ್ ಕರ್ ಜಾಥಾ ಹೈ
ವೋ ಜಗ್ ಮೆ ಅಮರ್
ರಹತಾ ಹೈ.

             ಪ್ರಣಾಮಗಳೊಂದಿಗೆ :
                    ಜಿ. ಎಂ. ಆರ್.
ಆನೇಕಲ್.

No comments:

Post a Comment