Sunday, September 8, 2019

Knowledge Article 19: ಓಂ ಗಣೇಶಾಯ ನಮ:

        ಓಂ  ಗಣೇಶಾಯ ನಮ:
        :::::::::::::::::::::::::::::::::


               ನಂಬಿ - ಧ್ಯಾನಿಸಿ ದೀನತೆಯಿಂದ ಧನ್ಯತೆ ಪಡೆಯುವ ಸರ್ವ ಆಸ್ತಿಕ ಬಂಧು_ಭಗಿನಿಯರ
ಸರ್ವ ವಿಘ್ನಗಳನ್ನು ನಿವಾರಿಸಿ ಸನ್ಮಂಗಳವನ್ನು ಪ್ರದಾಯಿಸಿ ಸಾತ್ವಿಕ ಬದುಕಿನ ಸರ್ವ ಕಾಮನೆಗಳನ್ನು
ಹೀಡೇರಿಸಿ ಆಶೀರ್ವಾದಿಸುತ್ತಿರುವ ದೈವಗಣಕ್ಕೆ ಅಧಿಪತಿಯಾಗಿರುವ ವಿದ್ಯಾಧಿದೇವನಾದ ಗಣೇಶನ 21
ಪ್ರಮುಖ ಹೆಸರುಗಳನ್ನು ಉವಾಚಿಸುವುದರ ಮೂಲಕ 21 ನಮಸ್ಕಾರಗಳೊ0ದಿಗೆ ನಮ್ಮ ಶ್ರದ್ಧಾಭಕ್ತಿಯನ್ನು
ಭಗವಂತನ ಅಡಿದಾವರೆಗಳಿಗೆ  ಸಮರ್ಪಿಸಿ ಉಪಾಸಿಸಿ ಕೃಪಾನುಗ್ರಹಕ್ಕೆ ದಾಸರಾಗುವುದು ಪ್ರಸ್ತುತ.


1 *ಗಣಪತಿ.
2*ಸುಮುಖ ಗಣಪತಿ.
3 *ಪಂಚಮುಖ ಗಣಪತಿ.
4 *ಶಕ್ತಿ ಗಣಪತಿ.
5 *ವಿದ್ಯಾ ಗಣಪತಿ.
6 * ಸರ್ವ ಸಿದ್ದಿ ಗಣಪತಿ.
7 *ಉಚ್ಛಿಷ್ಠ ಗಣಪತಿ.
8 *ಮಹಾ ಗಣಪತಿ.
9 *ಹರಿದ್ರಾ ಗಣಪತಿ.
10 * ಪಿಂಗಳ ಗಣಪತಿ.
11 *ಊರ್ಧ್ವ ಗಣಪತಿ.
12 * ಸಿದ್ದಿ ವಿನಾಯಕ.
13 * ಬುದ್ಧಿ ವಿನಾಯಕ
14 *ಗಣಾಧೀಶ.
15 *ಗಜಾನನ
16 *ಗಜವದನ
17 *ಹೇರಂಬ
18 *ಮಂಗಳ ಮೂರ್ತಿ
19 *ವಿಘ್ನೇಶ್ವರ
20 *ಲಂಬೋದರ
21 *ಮೋದಕ ಪ್ರಿಯ.


 ಸಮಸ್ತರಿಗೂ ಗಣೇಶ ಚತುರ್ಥಿಯ ಶುಭಾಶಯಗಳು.
ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.

No comments:

Post a Comment