ಅಜ್ಞಾನ ಅಳಿಸಿದ ಶ್ರೀ ಗುರುವೆ
ಆನಂದ ಕುಣಿಸಿದ ಸದ್ಗುರುವೆ
ಇಚ್ಛೆಯನು  ಪೆಂಪಿಸಿದ
                        ಮೇಲ್ಗುರುವೆ
ಈಶನ ರೂಪದ ಮಹಾಗುರುವೆ
ಉನ್ನತಿಗೆ ಹರಿಸಿದ ಅಭಿನವ
                            ಬ್ರಹ್ಮ.
ಊರ್ಜೆಫಲಿಸಿದಂತ ಅಭಿನವ
                               ವಿಷ್ಣು
ಋದ್ಧಿಯ ಸಿದ್ಧಿಸಿದಂತ ಅಭಿನವ
                            ಮಹೇಶ್ವರ
ಎಳಮೆಯಲ್ಲಿ ತಮವ ಕಳೆದಂತ
                ಬೃಹಸ್ಪತಾಚಾರ್ಯ.    
ಏಕಾಗ್ರತೆ ಧಾರಣೆಗೊಳಿ
ಸಿದಂತಹ ಯುಗಾಚಾರ್ಯ.
ಐಕ್ಯಮತ್ಯ ಸಾರಿದಂತಹ
            ದ್ವೈಪಾಯನಾಚಾರ್ಯ
ಒಲವಿನ ಭಾಳ್ವೆಗೆ ತಿರುವಿದ
            ತೀರ್ಥಾಚಾರ್ಯ
ಓದಿನ ಹಿರಿಮೆ ಬದುಕಿನ ಗರಿಮೆ
ತಿಳಿಸಿದಂತಹ ಕೃಪಾಚಾರ್ಯ
ಔದಾರ್ಯ ಅಂಕುರಗೊಳಿಸಿದ
                     ವಿಧಾತ.
ಕರ್ಮೋಪಾಸನೆಗೆಅಣಿಗೊಳಿ_
           _ಸಿದ ಜಗನ್ನಾಥ.
ಖಯಖೋಡಿ ಲಯಗೊಳಿಸಿದ
                   ಗಣನಾಥ.
ಗದಕವೆಸಗದ ಮೌಲ್ಯ ತಿಳಿಸಿದ…
 
No comments:
Post a Comment